Rishab Pant dinner date with Urvashi Rautela | RISHAB PANT | URVASHI RAUTELA | ONEINDIA KANNADA

2019-12-13 1

ಕ್ರಿಕೆಟಿಗರ ಜೊತೆ ಬಾಲಿವುಡ್ ನಟಿಯರು ಸುತ್ತಾಡುವುದು, ಡೇಟ್ ಮಾಡುವುದು ಹೆಚ್ಚು. ಈಗಲೂ ಆ ಟ್ರೆಂಡ್ ಮುಂದುವರಿದಿದೆ. ಈಗ ಯುವ ಆಟಗಾರ ರಿಷಬ್ ಪಂತ್ ಸರದಿ. ವೆಸ್ಟ್ ಇಂಡೀಸ್ ತಂಡದ ವಿರುದ್ಧ ಮೂರನೇ ಟಿ-ಟ್ವೆಂಟಿ ಪಂದ್ಯ ಆಟದ ಮುಗಿದ್ಮೇಲೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್, ಐರಾವತ ಚಿತ್ರದಲ್ಲಿ ನಾಯಕಿಯಾಗಿದ್ದ ಊರ್ವಶಿ ರೌಟೇಲ ಜೊತೆ ಡಿನ್ನರ್ ಗೆ ಹೋಗಿದ್ದರು ಎಂಬ ವಿಚಾರ ಈಗ ಬಿಟೌನ್ ನಲ್ಲಿ ಸದ್ದು ಮಾಡ್ತಿದೆ.

Indian Cricket Player rishab pant went to dinner with bollywood actress Urvashi Rautela